ಮದುವೆ ಆದ್ರೂ ನಯನತಾರಗೆ ಪ್ರಪೋಸ್ ಮಾಡಿದ ನಟ | Filmibeat Kannada

2018-06-06 2,305

In an award ceremony Tamil female super star Nayanthara got a proposal from Dulquer Salman. But it was not serious just for fun he said that he loves Nayanthara

ಇತ್ತೀಚಿಗಷ್ಟೆ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಯನತಾರ ಹಾಗೂ ದುಲ್ಕರ್ ಸಲ್ಮಾನ್ ಭಾಗಿಯಾಗಿದ್ದರು . ನಯನತಾರಗೆ ಪ್ರಶಸ್ತಿ ಕೊಟ್ಟ ನಂತರ ದುಲ್ಕರ್ ಆಕೆಗೆ ಪ್ರಪೋಸ್ ಮಾಡಿದ್ದಾರೆ.